ಇಂಗಲ್ಡಲ್ ಕಾಪರ್ ಮೈನ್ E

ಇಂಗಳದಾಳ ತಾಮ್ರ ಗಣಿ(ಸೆಂಟ್ರಲ್ ಬ್ಲಾಕ್) :


ಇದು ಚಿತ್ರದುರ್ಗ ನಗರದ ದಕ್ಷಿಣದಲ್ಲಿದೆ ಇದೆ. ಇದರ ಗಣಿ ಗುತ್ತಿಗೆ ಸಂಖ್ಯೆ : 2490 ಆಗಿದ್ದು 259.00 ಹೇಕ್ಟರ್ ಪ್ರದೇಶಕ್ಕೆ ಗಣಿ ಗುತ್ತಿಗೆ ಪರವಾನಗಿಯನ್ನು ಹೊಂದಿದೆ. ಇಲ್ಲಿ 1965 ರಿಂದ 1994 ರವರೆಗೆ ಗಣಿ ಚಟುವಟಿಕೆಗಳು ಅಸ್ತಿತ್ವದಲ್ಲಿದ್ದು ತದನಂತರ ವಿಶ್ವ ಜಾಗತಿಕರಣದಿಂದ ತಾಮ್ರದ ಬೆಲೆಯಲ್ಲಿ ಗಣನೀಯ ಕುಸಿತ ಕಂಡಿದ್ದ ಪರಿಣಾಮವಾಗಿ ಹಾಗೂ ಮೆ||  ಹಿಂದೂಸ್ತಾನ ಕಾಪರ ಲಿಮಿಟೆಡ್‍ನವರು ಹಟ್ಟಿ ಚಿನ್ನದ ಗಣಿಗಾರಿಕೆಯಂತೆ ತೆಗೆದ ತಾಮ್ರದ ಅದಿರನ್ನು ಕೊಂಡುಕೊಳ್ಳುವದನ್ನು ನಿಲ್ಲಿಸಿದ ಪರಿಣಾಮವಾಗಿ 1994ರಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಯಿತು.


ಇದಲ್ಲದೆ, ಕಲಂ 8ಎ(5)  ಎಂಎಂಡಿಆರ್ ಕಾಯ್ದೆ – 2015 ರ ಪ್ರಕಾರ ಗಣಿ ಗುತ್ತಿಗೆಗೆ ಡಿಮ್ಡ್ ಎಕ್ಸಟೆನ್ಸನ್(Deemed Extension) ಹೊಂದಲು ಅರ್ಜಿ ಸಲ್ಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-07-2021 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080